Sunday, 21 October 2012

ನಾಡಹಬ್ಬ ದಸರಾಗೆ ಮಂಡ್ಯ ಜಿಲ್ಲೆಯ ಮಣ್ಣಿನ ಮಕ್ಕಳ ಆತ್ಮೀಯ ಸ್ವಾಗತ

ಕನ್ನಡಿಗರ ಸಾಂಸ್ಕೃತಿಕ ಶ್ರೀಮಂತಿಕೆಯ ಹೆಗ್ಗುರುತು "ನಾಡಹಬ್ಬ ದಸರಾ"ಗೆ ಆಗಮಿಸುತ್ತಿರುವ ಎಲ್ಲರಿಗೂ ಕಾವೇರಿ ಕಣಿವೆ ಮಂಡ್ಯ ಜಿಲ್ಲೆಯ ಮಣ್ಣಿನ ಮಕ್ಕಳ ಪರವಾಗಿ ಆತ್ಮೀಯ ಸ್ವಾಗತ.

No comments:

Post a Comment